Select Size
Quantity
Product Description
ಕಥಾಸರಿತ್ಸಾಗರದ ಅನುವಾದದ ಮಾಲಿಕೆಯಲ್ಲಿ ಕೊನೆಯದಾದ ಈ ಸಂಪುಟವು ಮೂಲದ ಆರು ಲಂಬಕಗಳನ್ನು ಒಳಗೊಂಡಿದೆ. ನರವಾಹನದತ್ತನಿಗೆ ಇಬ್ಬರು ಯುವಕರು ಹೇಳುವ ಅವರ ಪ್ರೇಮಗಾಥೆಗಳು, ನರವಾಹನದತ್ತ ಹೆಂಡತಿ ಮದನಮಂಚುಕೆಯ ಅಪಹರಣ ಮತ್ತು ಅವರಿಬ್ಬರ ಸಮಾಗಮ, ಆಕಾಶದಿಂದ ನೋಡಿದಾಗ ಭೂಮಿಯು ಕಾಣುವ ಬಗೆ, ಕಂಬದಿಂದ ಹೊರಹೊಮ್ಮುವ ಭೈರವನ ಹಾಗೂ ನಂತರದ ಯುದ್ದದ ಭಯಂಕರ ವರ್ಣನೆ,ವಿದ್ಯಾಧರ ಚಕ್ರವರ್ತಿಯಾಗಲು ನರವಾಹನದತ್ತನ ಸಾಧನೆಗಳು, ಅವನ ತಾತ ಮತ್ತು ತಂದೆಯ ನಿರ್ಯಾಣ, ವಿಕ್ರಮಾದಿತ್ಯನ ಕಥೆಗಳ ಕುರಿತು ಲೇಖಕರು ಸಂಪುಟದಲ್ಲಿ ವಿವರಿಸಿದ್ದಾರೆ
Weight
800 GMS
Height
6 CMS
Length
22 CMS
Width
14 CMS
Publisher
Kuvempu Bhashaa Bharathi Pradhikaara
Publication Year
2010
Author
B N Sumithrabayi
Number of Pages
742
Language
Kannada