Select Size
Quantity
Product Description
ಗುಲ್ ಮೊಹರ್ ಜಯಂತ್ ಕಾಯ್ಕಿಣಿ ಅವರ ಲೇಖನ ಸಂಕಲನ. ಸಮುದ್ರ, ನದಿ ಅಥವಾ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿಯುವವರು ತಮ್ಮ ಬಟ್ಟೆ ಚಪ್ಪಲಿ ವಾಚು, ಕನ್ನಡಕ ಪೆನ್ನು ಪಾಕೀಟು ಇತ್ಯಾದಿಗಳನ್ನು ತೀರದಲ್ಲಿ, ಆಚೆ ಈಚೆ ನೋಡಿ ಇಟ್ಟು ಹೋಗಿರುತ್ತಾರೆ. ವಕಿಯ ಖಾಸಾ ಲಕ್ಷಣಗಳನ್ನೆಲ್ಲ ಆತ್ಮಗತ ಮಾಡಿಕೊಂಡಿರುವ ಆ ವಸ್ತುಗಳ ಪುಟ್ಟ ಗುಚ್ಚ, ಒಂದು ನಿರುಪದ್ರವಿ ಸ್ವಾತಂತ್ರ ದಲ್ಲಿರುತ್ತದೆ, ವ್ಯಕ್ತಿಯ ಹಾಜರಿಯನ್ನೂ ಸಾರುವಂತಿರುತ್ತದೆ. ಒಂದು ಅಲಿಖಿತ ವಿಶ್ವಾಸ ಅಲ್ಲಿರುತ್ತದೆ.
ಬರವಣಿಗೆಯ ವ್ಯವಸಾಯವೂ ಇಂಥದೊಂದು ವ್ಯಾಪಕ ಅನಾಮಿಕ ಕೌಟುಂಬಿಕತೆಯ ಅಲಿಖಿತ ವಿಶ್ವಾಸದಲ್ಲೇ ನಡೆಯುವಂಥದು’ ಎನ್ನುತ್ತಾರೆ ಲೇಖರ ಜಯಂತ್ ಕಾಯ್ಕಿಣಿ. ಅವರ ಈಚಿನ ಕಥನೇತರ ಪ್ರತಿಫಲನಗಳು ಈ ಕೃತಿಯಲ್ಲಿ ಕಲೆಗೊಂಡಿವೆ.
Weight
300 GMS
Length
22 CMS
Width
14 CMS
Height
3 CMS
Author
Jayanth Kaikini
Publisher
Ankitha Pusthaka
Number of Pages
232
ISBN-13
9789387192164
Binding
Soft Bound
Language
Kannada