Quantity
Product Description
ಈ ಕಾದಂಬರಿ ವಿಶ್ವಸಾಹಿತ್ಯದಲ್ಲಿ ಒಂದು ಹೊಸ ಥೀಮನ್ನು ಮತ್ತು ಅದರ ಜೊತೆಯಲ್ಲಿ "ಫ್ರ್ಯಾಂಕಿನ್ ಸ್ಟೈನ್" ಎಂಬ ಹೊಸ ಶಬ್ದವನ್ನು ಹುಟ್ಟು ಹಾಕಿದ ಅಪೂರ್ವ ಕೃತಿ. ಈ ಕಾದಂಬರಿ ಹತ್ತೊಂಬತ್ತು ವರ್ಷ ಪ್ರಾಯದ ಹುಡುಗಿಯನ್ನು ಲೇಖಕಿಯಾಗಿಸಿದ ಸನ್ನಿವೇಶ ಕೂಡ ಅಷ್ಟೇ ಅಪೂರ್ವ. ಇದನ್ನು ಆಧರಿಸಿ 37 ಚಲನಚಿತ್ರಗಳಾಗಿವೆ. "ಗಾನ್ ವಿತ್ ದ ವಿಂಡ್" ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ತಂದ ಶ್ರೀಮತಿ ಶ್ಯಾಮಲಾ ಮಾಧವ "ಫ್ರ್ಯಾಂಕಿನ್ ಸ್ಟೈನ್" ಕೃತಿಯನ್ನು ಅಷ್ಟೇ ಚೆನ್ನಾಗಿ ಅನುವಾದಿಸಿದ್ದಾರೆ.
Publication Year
2007
Number of Pages
208
Publisher
Ankitha Pusthaka
Author
Shyamala Madhavan (Original Mary Shelley)
Binding
Soft Bound
Width
1 CMS
Height
10 CMS
Weight
200 GMS
Length
10 CMS
Language
Kannada