Select Size
Quantity
Product Description
ಡಾ. ಸಿ. ವೀರಣ್ಣಅವರು ಬರೆದ ಸಂಶೋಧನಾ ಕೃತಿ-ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ-ಸಂಪುಟ-2. ಕ್ರಿ. ಶ..1100 ರಿಂದ 1400 ರವರೆಗಿನ ಕನ್ನಡ ಸಾಹಿತ್ಯದ ಚಾರಿತ್ರಿಕ ಬೆಳವಣಿಗೆಯನ್ನು ದಾಖಲಿಸಿದೆ. ಕನ್ನಡದ ಮಧ್ಯಕಾಲೀನ ಸಾಹಿತಿ ಕೃತಿ ಮತ್ತು ಕಾಲದ ಬಗ್ಗೆ ಮರು ವಿಮರ್ಶೆ ಇದೆ. ಈ ಕಾಲಘಟ್ಟದ ಕವಿ ಮತ್ತು ಕಾವ್ಯಗಳ ಬಗ್ಗೆ ನಡೆದ ಅಧ್ಯಯನಗಳನ್ನು ಗ್ರಹಿಸಲಾಗಿದೆ. ವಚನ ಚಳವಳಿಯ ಕುರಿತೂ ವಿಶ್ಲೇಷಣೆ ಇದೆ. ಮಧ್ಯಕಾಲಿನ ಸಂಗತಿಗಳ ಆರ್ಥಿಕ ಹಾಗೂ ಸಾಮಾಜಿಕ ಬದುಕಿನ ರೀತಿ-ನೀತಿಗಳನ್ನು ಪ್ರಸ್ತಾಪಿಸಲಾಗಿದೆ. ಪ್ರಾಚೀನ ಕರ್ನಾಟಕ ಸಾಹಿತ್ಯದ ಅಧ್ಯಯನ ದೃಷ್ಟಿಯಿಂದ ಈ ಕೃತಿಯು ಅತ್ಯಂತ ಉಪಯುಕ್ತ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ.
Number of Pages
520
Author
Dr C Veeranna
Binding
Hard Bound
Publication Year
2017
Publisher
Nava Karnataka Publications Pvt Ltd
ISBN-13
9788184671933
Length
22 CMS
Weight
500 GMS
Width
14 CMS
Height
4 CMS
Language
Kannada