Select Size
Quantity
Product Description
ವ್ಯಕ್ತಿತ್ವ ವಿಕಸನ ತರಬೇತುದಾರರಾದ ಲೇಖಕ ಜಯಪ್ರಕಾಶ ನಾಗತಿಹಳ್ಳಿ ಅವರ ಕೃತಿ-ಅನುಕ್ಷಣ ಅನುಭವಿಸಿ. ಸಮಯ ನಿರ್ವಹಣೆಯಿಂದ ಯಶಸ್ಸಿನ ಪಥ ನಿರ್ಮಾಣ ಎಂಬುದು ಈ ಕೃತಿಯ ಉಪಶೀರ್ಷಿಕೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೃತಿ ಇದು. ಬದುಕಿನ ಪ್ರತಿ ಕ್ಷಣವನ್ನು ಉತ್ಪಾದನೆಯ ಮೂಲವಾಗಿಸಬೇಕು. ಕ್ಷಣಗಳನ್ನು ವ್ಯರ್ಥ್ಯ ಮಾಡುತ್ತಾ ಹೋದರೆ ಗಂಟೆಗಳ ಸದುಯೋಗ ಅಸಾಧ್ಯವಾಗುತ್ತದೆ. ಹೀಗಾಗಿ, ಇಡೀ ಬದುಕೇ ಅಪ್ರಯೋಜನವಾಗಿ, ಹತಾಶೆ, ನಿರಾಸೆ ಕಾಡುತ್ತದೆ. ವ್ಯಕ್ತಿಯು ಆತ್ಮಹತ್ಯೆಗೂ ಪ್ರಯತ್ನಿಸಬಹುದು. ಆದ್ದರಿಂದ, ಬದುಕಿನ ಕ್ಷಣಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಬದುಕಿನ ಸಾರ್ಥಕತೆ ಇದೆ. ಪ್ರತಿ ಕ್ಷಣವನ್ನು ಸಂಭ್ರಮದ ಕ್ಷಣಗಳನ್ನಾಗಿ ಪರಿವರ್ತಿಸಿ ಬದುಕಿನ ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕು ಎಂಬ ಪ್ರೇರಣಾತ್ಮಕ ಚಿಂತನೆಗಳನ್ನು ಈ ಕೃತಿ ಒಳಗೊಂಡಿದೆ.
Weight
150 GMS
Length
22 CMS
Height
1 CMS
Width
14 CMS
Publisher
Sapna Book House Pvt Ltd
Number of Pages
124
ISBN-13
9789386631763
Binding
Soft Bound
Author
Jayaprakash Nagathihalli
Publication Year
2017
Language
Kannada