Select Size
Quantity
Product Description
ಪ್ರೊ.ಎಸ.ಎಸ್. ಅಂಗಡಿ ಅವರ ಕೃತಿ-ಹರಿಹರನ ಸರಳ ಬಸವರಾಜ ದೇವರ ರಗಳೆಗಳು. ಹರಿಹರ ಕವಿಯು ರಗಳೆಗಳಿಗೆ ಪ್ರಸಿದ್ಧಿ. ಈತನ ರಗಳೆಗಳು ಸುದೀರ್ಘ ಕಾವ್ಯದಷ್ಟೇ ಆಳವಾದ ಪರಿಣಾಮವನ್ನು ಬೀರುತ್ತವೆ. ಓದಲು ಸಹ ಸಣ್ಣ ಸಣ್ಣ ರಚನೆಗಳಂತಿರುವುದು ಹೆಚ್ಚು ಆಪ್ತವೆನಿಸುತ್ತವೆ. ಬಸವರಾಜ ದೇವರ ರಗಳೆಗಳನ್ನು ಸಂಪಾದಿಸಿರುವ ಲೇಖಕರು ಸರಳವಾಗಿ ಅದರ ಅರ್ಥವನ್ನು ವಿವರಿಸಿ, ಹಳೆಗನ್ನಡ ಓದನ್ನು ಹೆಚ್ಚು ಆಸಕ್ತಿಯುತವನ್ನಾಗಿ ಮಾಡಿದ್ದಾರೆ
Weight
150 GMS
Length
22 CMS
Width
14 CMS
Height
1 CMS
Author
Dr S S Angadi
Publisher
Sapna Book House Pvt Ltd
Publication Year
2020
Number of Pages
94
ISBN-13
9789390490585
Binding
Soft Bound
Language
Kannada