Select Size
Quantity
Product Description
ಸರ್ಕಾರದ ಯೋಜನೆಗಳು, ಭಾಷಾನೀತಿ, ಹಾಗೆಯೇ ಜನಸಂಘದ ಸಂಘಟನೆ, ರಾಷ್ಟ್ರವನ್ನು ಕುರಿತು ಜನಸಂಘದ ಅಭಿಮಾನ, ಜನಸಂಘದ ವಿವಿಧ ಅಧಿವೇಶನಗಳಲ್ಲಿ ಚರ್ಚೆಯಾದ ವಿವಿಧ ವಿಷಯಗಳು, ರಾಷ್ಟ್ರಾಭ್ಯುದಯದಲ್ಲಿ ಜನಸಂಘದ ಪಾತ್ರ ಹೀಗೆ ಹಲವು ಸಂಗತಿಗಳ ಕುರಿತ ಮಾಹಿತಿಯು ಈ ಸಂಪುಟದಲ್ಲಿ ಲಭ್ಯವಾಗುತ್ತದೆ. ಭಾಷೆಯ ರಾಜಕಾರಣ, ಹಿಂದಿ ಆಡಳಿತ ಭಾಷೆಯ ಪರ ವಿರೊಧ, ಪಾಕಿಸ್ತಾನದ ಆಕ್ರಮಣ, ರಾಷ್ಟ್ರೀಯತೆ, ಹಿಂದುತ್ವಗಳ ಬಗ್ಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಹಲವು ಪತ್ರಿಕೆಗಳಿಗೆ ಬರೆದ ಲೇಖನಗಳು ಮತ್ತು ಹೇಳಿಕೆಗಳು ಈ ಸಂಪುಟದಲ್ಲಿದೆ
Author
Various Authors
Binding
Hard Bound
ISBN-13
9789380415192
Number of Pages
466
Publication Year
2012
Publisher
Kuvempu Bhashaa Bharathi Pradhikaara
Height
5 CMS
Length
22 CMS
Weight
500 GMS
Width
14 CMS
Language
Kannada