Quantity
Product Description
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಮನಸ್ಸುಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಒತ್ತಡದ ಕಾರಣದಿಂದ ಅವರ ಬದುಕಿನಲ್ಲಿ ಅವಸರತ್ವ, ಅಸ್ಥರತೆ ಮತ್ತು ಖಿನ್ನತೆಗೆ ಒಳಗಾಗುತ್ತಿರುವರು
ಧರ್ಮ ಮತ್ತು ಮನೋವಿಜ್ಞಾನವು ಸಕಾರಾತ್ಮಕ ಸಂಬಂಧವನ್ನು ಹೊಂದಿದೆ. ಧಾರ್ಮಿಕ ನಂಬಿಕೆಗಳು ಮಾನವನ ಮನೋವಿಜ್ಞಾನದ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರುತ್ತದೆ.
ಮಾನಸಿಕವಾಗಿ ತೊಂದರೆಗೆ ಒಳಗಾದಂತಹ ವ್ಯಕ್ತಿಗಳಿಗೆ ನಾಟಕ, ಏಕವ್ಯಕ್ತಿ ಅಭಿನಯ, ಸ್ವಯಂ ನಟನೆ ಇತ್ಯಾದಿ ಚಟುವಟಿಕೆಗಳಿಂದ ಅವರ ಮಾನಸಿಕ ಸ್ಥಿಮಿತವನ್ನು ಕಳೆದು ಹೋಗದಂತೆ ಪುನರ್ ಸ್ಥಾಪಿಸುವ ಒಂದು ವಿಧಾನವಾಗಿದೆ.
ಈ ಕೃತಿ ವಿಕ್ಷಪ್ತತತೆ ಒಳಗಾದ ಮನಸ್ಸುಗಳನ್ನು ವಿವಿಧ ನೆಲೆಗಳಲ್ಲಿ ದಾಖಲಿಸಿರುವುದು ಈ ಕೃತಿಯ ಅನನ್ಯತೆಯಾಗಿದೆ. ಈ ಎಲ್ಲಾ ಲೇಖನಗಳ ಕಾಲಾವಧಿಯು ಒಂದು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ.
Binding
Soft Bound
Author
R Lokesh
ISBN-13
9789334035513
Number of Pages
156
Publisher
Kalakalpam Prakashana
Publication Year
2025
Height
2 CMS
Width
14 CMS
Length
22 CMS
Weight
200 GMS
Language
Kannada