Quantity
Product Description
ಕಾಡು ಒಂದು ಬಗೆಯ ನಿಗೂಢಕ್ಕೆ ಸಾಕ್ಷಿಯಾದರೆ ನಗರ ಮತ್ತೊಂದು ಬಗೆಯಲ್ಲಿ ಅನೂಹ್ಯ. ಕಾಡಿನಲ್ಲಿ ದಾರಿ ತಪ್ಪುವಂತೆ ನಾಡಲ್ಲೂ ಬಂದದ್ದೆಲ್ಲಿಂದ ಹೋಗುವುದೆಲ್ಲಿಗೆ ಎಂದು ತಿಳಿಯದೇ ಹೋಗಬಹುದು. ಇಲ್ಲೂ ಬೆರಗಿದೆ, ವೈಚಿತ್ರ್ಯವಿದೆ. ಮಾಯಾ ಲೋಕವಿದೆ. ಒಬ್ಬೊಬ್ಬರೊಳಗೂ ಒಂದೊಂದು ಜಗತ್ತಿದೆ ಎನ್ನುವ ಜೋಗಿಯವರ ಮತ್ತೊಂದು ಮನೋಜ್ಞವಾದ ಕಾದಂಬರಿ.
Binding
Soft Bound
Publisher
Ankitha Pusthaka
Number of Pages
116
Publication Year
2011
Author
Jogi (Girish Rao Athwar / Janaki)
Weight
175 GMS
Width
1 CMS
Length
10 CMS
Height
10 CMS
Language
Kannada