Quantity
Product Description
ನೀವು ಚೆನ್ನಾಗಿ ಆಲೋಚಿಸಬಲ್ಲಿರಾ ? ಎಂಬ ಪುಸ್ತಕವು ಜಾನಕಿ ಸುಂದರೇಶ ಅವರ ಕೃತಿಯಾಗಿದೆ.ಆಲೋಚನೆ ಮನಸ್ಸಿನ ಅಂತರ್ಕ್ರಿಯೆ. ನಾವು ಹೇಗೆ ಆಲೋಚಿಸುತ್ತೇವೆ ಶ್ರೇಷ್ಠನೆನಿಸಿಕೊಂಡಿರುವುದೂ ಅವನ ವಿಭಿನ್ನ ಆಲೋಚನೆಗಳಿಂದಲೇ. ಹಾಗಾಗಿ ಪ್ರತಿಯೊಂದು ಮನಸ್ಸು ಸಕಾರಾತ್ಮಕವಾಗಿ, ಸೃಜನಶೀಲವಾಗಿ, ಅರ್ಥಪೂರ್ಣವಾಗಿ ಆಲೋಚಿಸಲು ಕಲಿಯಬೇಕು. ಇದರಿಂದ ಜೀವನ, ಸಮಾಜ ಮತ್ತಷ್ಟು ಸಹ್ಯವಾಗಿ ಶಾಂತಿ - ಸಹಬಾಳ್ವೆ ನೆಲಸುತ್ತದೆ ಎಂಬುದನ್ನು ಈ ಪುಸ್ತಕದಲ್ಲಿ ಹೊರತರಲಾಗಿದೆ.
Width
14 CMS
Length
22 CMS
Weight
100 GMS
Height
1 CMS
Binding
Soft Bound
Number of Pages
104
Author
Dr Janaki Sundaresh
ISBN-13
9788173026706
Publication Year
2011
Publisher
Nava Karnataka Publications Pvt Ltd
Language
Kannada