Select Size
Quantity
Product Description
ಪ್ರಶಾಂತ್ ತ್ರಿವೇದಿ ಅವರ ಬಗ್ಗೆ
ಪ್ರಶಾಂತ್ ತ್ರಿವೇದಿ ಅವರನ್ನು ಪೀಟಿ ಎಂದು ಚಿಕ್ಕದಾಗಿ ಕರೆಯಲಾಗುತ್ತದೆ. ಪೀಟಿ ಅವರು ಭಾರತದ ಕರ್ನಾಟಕದಲ್ಲಿ ಜನಿಸಿದರೂ ಸಹ ಇಡೀ
ಭರತವರ್ಷಕ್ಕೆ (ಪ್ರಪಂಚ) ಸೇರಿದ್ದಾರೆ. ಇವರು ಐಐಟಿ ಪದವೀಧರರು, ಪ್ರಕಟಿತ ಲೇಖಕರು ಹಾಗು ಸಂಗೀತ ಕಲಾವಿದರಾಗಿದ್ದಾರೆ. ಇವರು
ಭೂಮಿಯಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿ ಪ್ರಕೃತಿಯೊಂದಿಗೆ ಸದಾ ಸಂಪರ್ಕ ಹೊಂದು ಅವರ ಜೀವನವನ್ನ ಸಾಗಿಸುತ್ತಿದ್ದಾರೆ. ಇದರ
ಪ್ರತಿಯಾಗಿ ಪ್ರಕೃತಿ ಇವರ ಆಂತರಿಕ ಸುಸಂಬದ್ಧತೆಗೆ ಪ್ರತಿಕ್ರಿಯೆ ನೀಡುತ್ತಾ ಬಂದಿದೆ.
ಪೀಟಿ ಅವರ ಬಳಿ ಪ್ರಪಂಚದ ಎಲ್ಲಾ ಮೂಲೆಯ ಪ್ರಾಚೀನ ಸನಾತನ ಕಥೆಗಳು ವೈಯಕ್ತಿಕವಾಗಿ ಜೀವ ಪಡೆಯುತ್ತದೆ.
ಪೀಟಿ ಅವರ ಯುಟ್ಯೂಬ್ ಚಾನೆಲ್ "ಲೋಟಸ್ ಓಷನ್" (youtube.com/lotusocean) ನಲ್ಲಿ ಪ್ರಕೃತಿಯೊಂದಿಗೆ ತಮ್ಮ ಪರಸ್ಪರ
ಒಡನಾಟವನ್ನ ದಾಖಲಿಸಿದ್ದಾರೆ. ಇಲ್ಲಿ ಅವರು ಸಂಗೀತ ನುಡಿಸುವುದನ್ನು ಕಾಣಬಹುದು ಹಾಗು ಪ್ರಕೃತಿಯು ಕಾಮನ ಬಿಲ್ಲು, ಸೂರ್ಯನ ಬಿಲ್ಲು,
ಬೆಳಕಿನ ಬಿಲ್ಲು ಇತ್ಯಾದಿಯ ರಚನೆಯ ಮೂಲಕ ಪೀಟಿ ಅವರ ಸಂಗೀತಕ್ಕೆ ಪ್ರತಿಕ್ರಿಯೆಯನ್ನು ನೀಡುವುದನ್ನು ಕೂಡ ಇಲ್ಲಿ ನೋಡಬಹುದು. ಪೀಟಿ
ಅವರು ವರ್ಷಗಳಿಂದ ಬರ ಭೂಮಿಗಳಲ್ಲಿ ಮಳೆ, ಬಿರುಗಾಳಿ, ಮಿಂಚು ಇತ್ಯಾದಿಗಳನ್ನು ಕೂಡ ಸೃಷ್ಟಿಸಿದ್ದಾರೆ.
ಪೀಟಿ ಅವರು ಹಲವಾರು ವರ್ಷಗಳಿಂದ ಕ್ರಾಪ್ ಸರ್ಕಲ್ (crop circle) ಎಂಬ ಒಂದು ಅದ್ಭುತವಾದ ಸೃಷ್ಟಿಗೆ ಸಂಬಂಧಿಸಿದ್ದಾರೆ ಮತ್ತು ಕಳೆದ
15 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಕ್ರಾಪ್ ಸರ್ಕಲ್ ವಿನ್ಯಾಸಗಳು ಅವರಿಗೆ ಪ್ರತಿಕ್ರಿಯೆಯನ್ನು ನೀಡುತ್ತಾ ಬಂದಿದೆ. 2007ರ ಜುಲೈ, 07 ರಂದು
ಪೀಟಿ ಅವರು ॐ ಚಿಹ್ನೆಯ ನೈಜವಾದ ಉಚ್ಚಾರಣೆಯನ್ನ ಪಠಣ ಮಾಡಿದಾಗ ॐ ಚಿಹ್ನೆಯ ವಿನ್ಯಾಸ ಕ್ರಾಪ್ ಸರ್ಕಲ್ ಇನ ಮೂಲಕ
ರಚನೆಯಾಗಿ ಒಂದು ಅದ್ಭುತವನ್ನ ಸೃಷ್ಟಿಸಿತು, ಹೀಗೆ ಪ್ರಸ್ತುತ ಯುಗದಲ್ಲಿ ಮೊದಲ ಬಾರಿಗೆ ॐ ಚಿಹ್ನೆಯ ಸರಿಯಾದ ಉಚ್ಚಾರಣೆಯನ್ನು ಪೀಟಿ
ಅವರು ಪ್ರಪಂಚಕ್ಕೆ ಬಹಿರಂಗಪಡಿಸಿದರು.
ಪೀಟಿ ಅವರು ಮಾತನಾಡುವ ಮುನ್ನ ಅವರು ನುಡಿದ ಹಾದಿಯಲ್ಲಿ ತಾವೇ ನಡೆದು ಒಬ್ಬ ಆದರ್ಶ ಮಾದರಿಯಾಗಿ ಮುನ್ನಡೆಯುತ್ತಿದ್ದಾರೆ. ಇವರು
ಸಂಪೂರ್ಣ ನೈಸರ್ಗಿಕ ವೇದಿಕ್ ಜೀವನಶೈಲಿಯ ವಾತಾವರವನ್ನು ಪರಿಸರಕ್ಕೆ ಹೊಂದುವ ವಸ್ತುಗಳಿಂದ ರಚಿಸಿದ್ದಾರೆ. ಪೀಟಿ ಅವರ
ಮುನ್ನಡೆಯನ್ನು ಅನುಸರಿಸುವ ಮೂಲಕ ಪ್ರಪಂಚದಾದ್ಯಂತ ಬಹಳಷ್ಟು ಜನರು ಈಗಾಗಲೇ ಪ್ರಯೋಜನ ಪಡೆದಿದ್ದಾರೆ.
ಯೂಟ್ಯೂಬ್ನಲ್ಲಿ ಇವರ ಇತ್ತೀಚಿನ ಸಂದರ್ಶನಗಳು ಈಗಾಗಲೇ ದೊಡ್ಡ ಉತ್ಸಾಹಕ್ಕೆ ಕಾರಣವಾಗಿವೆ. ಲೋಟಸ್ ಓಷನ್ ಅವರ "ಪೀಟಿ
ಸ್ಪೀಕ್ಸ್" ಎಂಬ ಟೀವಿ ಸೀರೀಸ್ ಈಗಾಗಲೇ ನೇಪಾಳ ರಾಷ್ಟ್ರೀಯ ಟೀವಿ, ಮುಂಬೈನ ಹ್ಯಾಥ್ವೇ ಚಾನೆಲ್ 125 ಮತ್ತು ಶ್ರದ್ಧಾ ಟೀವಿ (ಅಖಿಲ
ಭಾರತ ವೈದಿಕ ಆಧ್ಯಾತ್ಮಿಕ ಚಾನೆಲ್) ನಲ್ಲಿ ಪ್ರಸಾರ ಮಾಡಲಾಗಿದೆ.
ಇವರ ಇತ್ತೀಚಿನ ಪುಸ್ತಕ 'P's giTa scriPTures for the Now' ಡಿಸೆಂಬರ್ 2017 ರಲ್ಲಿ ಬಿಡುಗಡೆಯಾಗಿದೆ
ಪೀಟಿ ಅವರು ವೇದಿಕ್ ಮೆಡಿಟೇಶನ್ ಅಭ್ಯಾಸದ ಮಾರ್ಗದರ್ಶನ ನೀಡಿದ್ದಾರೆ, ಅದರ ಮೂಲಕ ಜನರು ಪ್ರಪಂಚದಾದ್ಯಂತ ಪ್ರಯೋಜನ
ಪಡೆಯುತ್ತಿದ್ದಾರೆ
About Prashant TriVedi
PT stands for Prashant Trivedi.
Born in Karnatak, Bharat but belonging to whole Bharatvarsh (world). An IIT graduate, a
well acclaimed author & musician, he has travelled extensively across the earth.
PT started his journey with a monumental visit with elders of the Hopi tribe
He lives connected with nature. In turn, nature responds to his inner coherence.
With PT one can see the ancient timeless tales from all parts of the world coming to life in
person ...
PT has documented his interactions with nature in the youtube channel LotusOcean.
Here he can be seen playing music and nature responding by making rainbows, sun bows,
light bows and much more. He even makes rains, storms, lightning etc in areas which
have been dry for years.
He has also been connected with the Crop Circle phenomenon for many years and more
than 200+ Crop Circle designs have come as a response to him over the last 17 years.
It all started when an incredible ॐ symbol crop circle design appeared on 07 July 2007
after his chant of ॐ symbol which revealed its actual pronunciation AEIOUM for the first
time in the current age ...
PT always walks the walk first before doing any talk and leads by example.
He has manifested all-natural Vedic style living enviornment with all-natural living
structures.
A lot of people all over the world have already benefited by following his lead.
PT is also a renowned Jyotishi with internationally acclaimed books on the subject
His recent interviews on youtube have already caused a big stir.
PT sPeaks - a television series by LotusOcean has already been broadcasted on Nepal
National TV, Hathway Channel 125 in Mumbai and Shraddha (an all-India Vedic spiritual
channel).
His new book P's Gita Scriptures for the now has been released in Dec 2017
PT has given a new meditation practice through which people are benefiting all across the
world
ಪೀ'ಸ್ ಗೀತಾ ಪುಸ್ತಕದ ಬಗ್ಗೆ
ಪ್ರಶಾಂತ್ ತ್ರಿವೇದಿ (PT) ಅವರು ಮಾನವೀಯತೆಯನ್ನು ಬೆಳಗಿಸುವ ಮೇರುಕೃತಿ ಬರೆದಿದ್ದಾರೆ. ಪೀ'ಸ್ ಗೀತಾ ಪ್ರಸ್ತುತ ಕಾಲಕ್ಕೆ
ವೇದಿಕ್ ಜ್ಞಾನದ ಮೂಲ ಸಾರವನ್ನ ಪ್ರತಿನಿಧಿಸುತ್ತದೆ.
ಇದು ಪವಿತ್ರ ಗ್ರಂಥ ಎಂದು ಕರಿಯಲ್ಪಡುತ್ತದೆ ಯಾಕೆಂದರೆ ಇದು ನಮ್ಮನ್ನು ಉನ್ನತಿ ಹಾಗು ಪರಮಾತ್ಮನ ಕಡೆ ಹೋಗುವ ಮಾರ್ಗವನ್ನ
ತಿಳಿಸುತ್ತದೆ. ನಮ್ಮ ಅಸ್ತಿತ್ವದ ಬಗ್ಗೆ ಅಂತಿಮ ಸತ್ಯವನ್ನ ವಿವರಿಸಲು ಅತ್ಯಂತ ಸಂಕ್ಷಿಪ್ತ ಮತ್ತು ಸ್ಪಷ್ಟ ರೂಪದಲ್ಲಿ ಸಂಕಲಿಸಲಾಗಿದೆ.
ಪೀ'ಸ್ ಗೀತಾ ಈಗಾಗಲೇ ಹದಿಮೂರು ಭಾಷೆಗಳಿಗೆ ಅನುವಾದಿಸಲಾಗಿದೆ. ಇದು ಈ ಕಾಲಕ್ಕೆ ಬೇಕಾಗಿರುವ ಸಂಪೂರ್ಣವಾದ
ಮೂಲಭೂತ ಸತ್ಯ.
ಈ ಪುಸ್ತಕವನ್ನು ಓದುವವರಿಗೆ ಎತ್ತರದ ದೃಷ್ಟಿಕೋನ ಸಿಗುತ್ತದೆ. ಸಾಮಾನ್ಯವಾಗಿ ನಾವು ಹೊಂದಿರುವ ಪ್ರಶ್ನೆಗಳು "ಪ್ರೀತಿ ಎಂದರೇನು?
ದೇವರು ಎಂದರೇನು? ಜೀವನದ ಉದ್ದೇಶವೇನು?" ಸಮಾಜ, ಪೋಷಕರು, ಖಿನ್ನತೆ, ಸಂಗೀತ, ಸಂಬಂಧಗಳು, ಮರಣಾನಂತರದ
ಜೀವನ, ಆಹಾರ ಇವುಗಳ ಬಗ್ಗೆ ಒಳನೋಟಗಳ ಜೊತೆಗೆ , ಸರಳವಾದ ನೇರವಾದ ಕಾವ್ಯಾತ್ಮಕ ರೀತಿಯಲ್ಲಿ ವಿವರಿಸಲಾಗಿದೆ.
ಪುಟದ ಪ್ರತಿ ತಿರುವಿನಲ್ಲೂ ಸತ್ಯವನ್ನ ಮಾತ್ರ ಎದುರಿಸುವುದಲ್ಲದೆ, ಮೋಡಿ ಮಾಡುವ, ವಿಸ್ಮಯಗೊಳಿಸುವ ಮತ್ತು ಶಿಕ್ಷಣ ನೀಡುವ
ಲೇಖಕರ ಜಾಣ್ಮೆಯನ್ನ, ಬುದ್ಧಿವಂತಿಕೆಯನ್ನ ನೋಡಬಹುದು.
ಪೀಟಿ ಅವರು ಎಲ್ಲಾ ಸುಳ್ಳುಗಳು ಮತ್ತು ಬೂಟಾಟಿಕಗಳನ್ನ ಮುರಿದು ನಾವು ಮಾನವ ಜನಾಂಗವಾಗಿ ಎಲ್ಲಿ ನಿಂತಿದೆ ಮತ್ತು ಸರಿಯಾದ
ನಡವಳಿಕೆ ಎಂದರೆ ಏನು ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳುವಳಿಕೆಯನ್ನು ನೀಡಿದ್ದಾರೆ.
ಪೀಟಿ ಅವರು ಆಳವಾದ ಅವಲೋಕನಗಳ ಜೊತೆಗೆ, ಆಧ್ಯಾತ್ಮಿಕವಾಗಿ ವಿಕಾಸನಗೊಳ್ಳಲು ಪ್ರಾಯೋಗಿಕ ಪರಿಹಾರಗಳನ್ನು ನೀಡಿದ್ದಾರೆ.
About P’s giTa
PT aka Prashant Trivedi has penned a masterpiece that can enlighten humanity for
generations to come. P's giTa has already been translated into 13 languages and
represents the core essence of Vedic knowledge and wisdom for the present age. This is
the world's most sacred scriptures compiled because it shows us the way to evolve
towards Supreme Divine. It explains the ultimate truth about life and existence in the
most condensed and lucid form.
Anyone who reads this book will get higher perspective to understand questions most of
us have such as "What is love? What is God? What is the purpose of life?" are explained in
a simple, straightforward poetic manner, along with penetrating insights about society,
parents, depression, music, relationships, afterlife, food and more. There are answers to
all questions that the so called popular gurus out there cannot answer and answers to
questions never before addressed and in such a direct way.
one can only Praise the understanding of life that the author possesses and his capability
of presenting it in a way that fits the chaotic context of these times. With every turn of
page one is not only confronted with abject razor sharp truth but with an ingenius wit that
charms, amazes and educates. PT cuts through all lies and hypocrisy to provide a clear
understanding of where we stand as a human race and what proper conduct means.
Along with PT's profound observations, practical solutions are given to help one evolve
spiritually which can eventually lead to real bliss.
Weight
1000 GMS
Length
20 CMS
Author
Prashanth Trivedi
Publisher
Lotus Ocean
Publication Year
2024
Number of Pages
507
Binding
Soft Bound
Language
Kannada