Quantity
Product Description
ಈ ಪರಿಕಲ್ಪನೆಯ ಕೋಶಗಳ ಕುರಿತು ಒಂದೆರಡೂ ಮಾತುಗಳನ್ನು ಹೇಳಲು ಬಯಸುತ್ತೇನೆ. ಕೆಲವು ಪರಿಕಲ್ಪನೆಗಳನ್ನು ಬೇರೆ ಬೇರೆ ಆಲೋಚನಾ ಪಂಥಗಳು ಬೇರೆ ಬೇರೆ ರೀತಿಯಲ್ಲಿ ಅನ್ವಯಿಸಿಕೊಂಡಿವೆ. ಆದುದರಿಂದ ಒಂದು ಪರಿಕಲ್ಪನೆಯ ಕೋಶದಲ್ಲಿ ಬಂದಿರುವುದು ಮತ್ತೊಂದರಲ್ಲಿಯೂ ಬಳಸಿಕೊಳ್ಳುವುದು ಅನಿವಾರ್ಯವಾಯಿತು. ಇದನ್ನು ಓದುಗರು ಮನಗಾಣುತ್ತಾರೆ ಎಂದು ಭಾವಿಸಿಕೊಳ್ಳುತ್ತೇನೆ. ಪರಿಕಲ್ಪನೆಗಳ ಕೋಶಗಳ ಕುರಿತಂತೆ ಕೆಲವರು ನನ್ನೊಂದಿಗೆ ಅಪಸ್ವರವನ್ನು ಎತ್ತಿಕೊಂಡದ್ದೂ ಇದೆ ಮತ್ತೆ ಕೆಲವರು ಈಗಾಗಲೇ ಕನ್ನಡದಲ್ಲಿ ನಿಘಂಟುಗಳಿವೆ, ಪದಕೋಶಗಳಿವೆ ಆದುದರಿಂದ ಇದರ ಅಗತ್ಯವಿದೆಯೇ ಎಂದು ಕೇಳಿದರು. ಅವರ ಪ್ರಶ್ನೆಗೆ ಈ ಸಂಪುಟಗಳೇ ಉತ್ತರ ಕೊಡುತ್ತವೆ. ಆದುದರಿಂದ ಪ್ರತ್ಯೇಕವಾಗಿ ಉತ್ತರಿಸಲಾರೆ. ಕನ್ನಡದ ಮಟ್ಟಿಗೆ ಇದು ವಿಶಿಷ್ಟ ಪ್ರಯತ್ನ ಎನ್ನುವುದನ್ನಂತೂ ಹೇಳಬಲ್ಲೆ. ಇದು ಕೀ ಕಾನ್ಸೆಪ್ಟ್ ಮಾದರಿಯದೂ ಹೌದು. ಇದನ್ನು ಗುರುತಿಸುವಿರಾಗಿ ನಂಬುತ್ತೇನೆ. ನನಗಂತೂ ಇದು ಆತ್ಮ ತೃಪ್ತಿಯನ್ನು ಕೊಟ್ಟಿದೆ.
Publisher
Desi Pustaka (Srushti)
Publication Year
2026
Number of Pages
404
Binding
Soft Bound
Author
Keshava Sharma K
Language
Kannada
Width
14 CMS
Weight
1000 GMS
Length
22 CMS
Height
5 CMS