Quantity
Product Description
360 ಡಿಗ್ರಿ-ಗೂಗಲಿತವೃತ್ತಾಂತಗಳು
ಹದಿನಾಲ್ಕು ’ಗೂಗಲಿತ’ ಲೇಖನಗಳ ಗುಚ್ಛ ಈ ಪುಸ್ತಕ. ಇವುಗಳು ಪ್ರಬಂಧವೂ ಹೌದು; ಪ್ರಬಂಧೇತರವೂ ಹೌದು. ಲೇಖಕರು ತನ್ನ ಆರ್ಕಿಟೆಕ್ಟಿಕೆಯ ನಡುವೆ, ಬೆಂಗಳೂರಿನಲ್ಲಿ ಒಂದಲ್ಲಿಂದಿನ್ನೊಂದೆಡೆಗೆ ಸುತ್ತುವ ಗಂಟೆಗಟ್ಟಲೆ ಬಿಡುವಿನಲ್ಲಿ, ಟ್ರ್ಯಾಫಿಕ್ ನಡುವಿನ ಸಮಯಹರಣಕ್ಕೆಂದುಕೈಫೋನಿನಲ್ಲಿ, ಐಪ್ಯಾಡಿನಲ್ಲಿ ಸುಮ್ಮನೆ ಗೂಗಲಿಸಿಕೊಂಡು ಕಂಡ, ಕಂಡುಕೊಂಡ- ಕುತೂಹಲಕಾರಿ ಅಂಶಗಳ ಸುತ್ತ ಹೆಣೆದ ವೃತ್ತಾಂತಗಳಿವು. ಗೂಗಲಿತವೃತ್ತಾಂತಗಳು.ಇವುಗಳಲ್ಲಿ ಕೆಲವಕ್ಕೆಪುರಾಣದಹಿನ್ನೆಲೆಯಿದೆ. ಇನ್ನು ಕೆಲವು ಆರ್ಕಿಟೆಕ್ಚರುಕುರಿತಾಗಿವೆ. ಮತ್ತೆ ಕೆಲವು ಅತಿ ಸೆಕ್ಯುಲರ್ ಆಗಿ, ಈ ಹೊತ್ತಿನ ವಸ್ತುಸ್ಥಿತಿಗಳನ್ನುಸೆರೆಹಿಡಿದಿವೆ. ಇಂಟರ್ನೆಟ್ಟೆಂಬಮಾಯಾಜಾಲದ ‘ಎಕ್ಸ್ಪ್ಲೋರೇಟರಿ’ ಅನುಭವವನ್ನು ಅಷ್ಟೇ ‘ವಿಹಾರಾತ್ಮಕ’ವಾಗಿ, ಬಲು ಚಿತ್ರಕವಾಗಿಮಂಡಿಸಿದವೃತ್ತಾಂತಗಳಿವು.
360 degrees- googled circulars
The author hesitates to call this set of 14 writings as ‘essays’, but calls them as `Circulars’. Each one is episodic and revolves around a central theme either from mythology, history or architecture. Some have the context of today, being intensely `secular’. The author being an architect, spends several of his waking hours in traffic, and often invests this time browsing Google and Wikipedia, which indeed act as points of departure or arrival for these wonderful pieces. They have been presented in the same manner as that of his web-exploration, with pictorially handsome designs.
Height
10 CMS
Length
10 CMS
Width
1 CMS
Weight
500 GMS
Publisher
Sanchimudre
Number of Pages
216
Binding
Soft Bound
Publication Year
2017
Author
Nagaraj Ramaswamy Vastarey
Language
Kannada