Select Size
Quantity
Product Description
ಹಾಸ್ಯ ಬರಹಗಾರರಾಗಿ ಪ್ರಸಿದ್ಧರಾದ ಎಂ.ಎಸ್. ನರಸಿಂಹಮೂರ್ತಿ ಅವರ ವಿಶಿಷ್ಟ ಕಾದಂಬರಿ ಇದು. ಹಾಸ್ಯಪ್ರಿಯರಾದ ಕಾದಂಬರಿಕಾರರು ವಿಚಾರಶೀಲರೂ ಆಗಿರುವುದರಿಂದ ಈ ಕತೆಗೆ ಒಂದು ಹೊಸ ತಿರುವು ಸಿಕ್ಕಿದೆ. ಹಾಸ್ಯಮಯವಾದ ಸಂಭಾಷಣೆಗಳಿಂದ ತುಂಬಿ ಆಳದಲ್ಲಿ ಗ್ರಾಮೀಣ ಭಾರತೀಯ ಚಿಂತನ ಇದರ ಒಡಲಲ್ಲಿದೆ. ಗ್ರಾಮೀಣ ಸಾಂಸ್ಕೃತಿಕ ಸಂಪತ್ತನ್ನು ಮೊಗೆಯುವ ಸ್ವಭಾವ ಹೊಂದಿರುವ ಈ ಕಾದಂಬರಿ ನಗು ನಗುತ್ತಲೇ ಒಂದು ಆದರ್ಶ ಜಗತ್ತಿಗೆ ಓದುಗರನ್ನು ಕೊಂಡೊಯ್ಯುವ ವಿಶೇಷ ಪ್ರಯತ್ನವನ್ನು ಮಾಡುತ್ತದೆ
Binding
Soft Bound
Number of Pages
280
Publication Year
2013
Publisher
Ankitha Pusthaka
Author
M S Narasimha Murthy
Length
22 CMS
Weight
300 GMS
Width
14 CMS
Height
3 CMS
Language
Kannada