Quantity
Product Description
ಹಸಿವು - ಶತ್ರು ಮತ್ತು ಆತ್ಮಗೌರವದ ಶಸ್ತ್ರ.” “ಹಂಗರ್” ನಾರ್ವೆಯ ಒಬ್ಬ ಕಲಾವಿದನ ಆತ್ಮಸಂಘರ್ಷದ ಕಥೆ. ಅವನು ಹಸಿವು, ಬಡತನ ಮತ್ತು ಗೌರವದ ನಡುವೆ ಬದುಕಿನ ಅರ್ಥವನ್ನು ಹುಡುಕುತ್ತಾನೆ. ಹಸಿವು ಕೇವಲ ದೇಹದ ಪೀಡೆಯಲ್ಲ, ಆತ್ಮದ ಆಕಾಂಕ್ಷೆಯೂ ಆಗಿದೆ. ಮನುಷ್ಯನ ಮನಸ್ಸಿನ ಅಶಾಂತಿ, ಆತ್ಮಗೌರವ ಮತ್ತು ನಿರಾಶೆಯ ನಡುವೆ ನಡೆಯುವ ಈ ಹೋರಾಟ ಓದುಗರ ಹೃದಯ ಮುಟ್ಟುತ್ತದೆ. ಇದು ಇಪ್ಪತ್ತನೆಯ ಶತಮಾನದ ಕಾದಂಬರಿಗಳಿಗೆ ಹೊಸ ದಿಕ್ಕು ತೋರಿದ ಮಹತ್ವದ ಕಾದಂಬರಿ. ಅಲ್ಲದೆ ಪ್ರಪಂಚದ ಬಹುಪಾಲು ಲೇಖಕರಿಂದ ಮುಕ್ತ ಕಂಠದಿಂದ ಪ್ರಶಂಸೆಗೆ ಒಳಪಟ್ಟ ಕೃತಿಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
Author
T D Rajanna Thaggi
Binding
Soft Bound
Number of Pages
200
Publication Year
2025
Publisher
Srushti Publications
Height
2 CMS
Length
10 CMS
Weight
300 GMS
Width
14 CMS
Language
Kannada