Select Size
Quantity
Product Description
ಯಾಕೆ ಕೊಡುತ್ತಾರೆ ಶಾಪ?
ನಿನ್ನ ಕರ್ಮಫಲವನ್ನು ನಿನಗೆ ತೋರಿಸಲು. ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದು ಮಾಡಿದರೆ ಕೆಟ್ಟದೇ ಆಗುತ್ತದೆ ಎನ್ನುತ್ತಾರಲ್ಲಾ, ಅದಕ್ಕೆ.
ಅರ್ಥವಾಗದ ಹೊತ್ತಿನಲ್ಲಿ ಅರ್ಥಮಾಡಿಸಲು.
ಅಹಂಕಾರ, ಅನ್ಯಾಯ, ಅವಮಾನಗಳಿಗೆ ಶಿಕ್ಷಿಸಲು ಮತ್ತು ಪಶ್ಚಾತ್ತಾಪಪಡಿಸಲು.
ಶಾಪ ಎಂದರೆ ಎಚ್ಚರಿಕೆ. ಶಾಪ ಎಂದರೆ ಸಂದೇಶ. ಶಾಪ ಎಂದರೆ ಪರಿಣಾಮ.
ಶಾಪ ಎಂದರೆ ತಿರುವು, ಶಾಪ ಎಂದರೆ ಮುಕ್ತಿ.
ಶಾಪ ಎಂದರೆ ಪಾಠ.
ಶಾಪ ಎಂದರೆ ನೈತಿಕ ಪಾಠದ ಬೆನ್ನುಡಿ. ಅದು ಮುಗಿದ ಪುಸ್ತಕದ ಕೊನೆಯ ಸಾಲು ಮತ್ತು ಹೊಸ ಪುಸ್ತಕದ ಮೊದಲ ಸಾಲು. ಅದು ದೌರ್ಬಲ್ಯದ ಮುಕ್ತಾಯ, ಆಶಾವಾದದ ಆರಂಭ.
ಅದು ಬದುಕಿನ ಹೆಜ್ಜೆಗಳನ್ನು ಸುಧಾರಿಸಿ ತೋರಿಸುವ ಹಾದಿ. ಧರ್ಮ, ಮೌಲ್ಯ ಮತ್ತು ನಿಯಮಗಳ ಹಾದಿಗೆ ರಹದಾರಿ.
ಶಾಪ ಕೇವಲ ಶಬ್ದವಲ್ಲ,
ಅದು ಕಾಲ ಬರೆದುಕೊಟ್ಟ ಕಥೆ.
Binding
Soft Bound
Author
Gopalakrishna Kuntini
Number of Pages
184
Publisher
Sawanna Enterprises
Publication Year
2026
Height
2 CMS
Length
22 CMS
Weight
200 GMS
Width
14 CMS
Language
Kannada