Quantity
Product Description
"Motherhood unfolds in layers, each stage bringing new challenges and unparalleled joys. Trust your instincts; you are your child's most intuitive guide."
ಎ೦ಬ ಮಾತಿನಂತೆ ತಾಯ್ತನ ನನ್ನ ಪಾಲಿಗೆ ಒದಗಿಬಂದ ಒಂದು ಅಪೂರ್ವ ಕ್ಷಣ. ಇದು ಹೀಗೇ ಎಂದು ಅಂದುಕೊಳ್ಳುವಷ್ಟರಲ್ಲಿ ಇದು ಹೀಗೆ, ಹಾಗೆ ಮತ್ತು ಇನ್ನೂ ಹೀಗೆ, ಹಾಗೇನೆ ಎ೦ದು ತಿಳಿಸಿಕೊಟ್ಟಿದ್ದು ನನ್ನ ಮಕ್ಕಳು. ಅವರು ನನ್ನ ಹೊಟ್ಟೆಯಲ್ಲಿದ್ದ ಕ್ಷಣದಿಂದ ಈಗಿನ ತನಕ ಬಹಳಷ್ಟು ಪಾಠಗಳನ್ನು, ಖುಷಿಯನ್ನು ಮತ್ತು ಮಿಕ್ಕೆಲ್ಲಾ ಹೇಳಲಾಗದ ಭಾವನೆಗಳನ್ನು ಅನುಭವಿಸಲು ಕಲಿಸಿದ್ದಾರೆ. ಅವಳಿ-ಜವಳಿ ಮಕ್ಕಳು ಗರ್ಭದಲ್ಲಿದ್ದಾಗಿನ ಕ್ಷಣದಿಂದ ಈಗಿನ ತನಕ ನನ್ನ ಭಾವನೆ, ಮಾತು, ಮನಸಿನ ತುಮುಲಗಳು, ಗೊಂದಲಗಳನ್ನು ವಿವರವಾಗಿ ಈಗಿನ ತಲೆಮಾರಿನ ಹೆಣ್ಣುಮಕ್ಕಳ ದೃಷ್ಟಿಕೋನದಿಂದ ಬರೆದಿದ್ದೇನೆ. ಈಗಿನ ಕಾಲದ ತಾಯಂದಿರ ಸವಾಲು, ಪ್ರಶ್ನೆ, ಖುಷಿ, ದುಃಖ ಎಲ್ಲಾ ಆಗಿನ ಕಾಲಕ್ಕಿಂತ ಭಿನ್ನ. ಈ ನಿಟ್ಟಿನಲ್ಲಿ ಬರೆ
Author
Meghana Sudhindra
ISBN-13
9788198677198
Number of Pages
135
Publisher
Harivu Books
Publication Year
2025
Binding
Soft Bound
Height
1 CMS
Length
22 CMS
Weight
100 GMS
Width
14 CMS
Language
Kannada