Select Size
Quantity
Product Description
ವೈದ್ಯ ವಿಜ್ಞಾನ ಲೇಖಕಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರ ಕೃತಿ-ಜೀವನ ಸುಜ್ಞಾನ. ದೇಹದ ಆರೋಗ್ಯವನ್ನು ಹೇಗೆ ಜತನವಾಗಿ ಕಾಪಾಡಿಕೊಳ್ಳಬೇಕು. ವಿಶೇಷವಾಗಿ ಹೃದಯ ಸಂಬಂಧಿ ಚಟುವಟಿಕೆಗಳು, ಕಾಯಿಲೆಗಳು, ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು ಸೇರಿದಂತೆ ಸುಜ್ಞಾನದೊಂದಿಗೆ ಈ ಜೀವನವನ್ನು ಸಾಗಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂಬ ಅಂಶಗಳ ವಿಷಯಗಳನ್ನು ಈ ಕೃತಿ ಒಳಗೊಂಡಿದೆ
Weight
250 GMS
Length
22 CMS
Width
14 CMS
Height
3 CMS
Author
Vijayalakshmi Balekundri
Publisher
Sapna Book House Pvt Ltd
Publication Year
2020
Number of Pages
221
ISBN-13
9789390490417
Binding
Soft Bound
Language
Kannada