Select Size
Quantity
Product Description
ಕವಿ ಹಾಗೂ ಸಾಹಿತಿ ಡಾ. ವಿ.ಕೃ. ಗೋಕಾಕ (ವಿನಾಯಕ) ಅವರ ಬೃಹತ್ ಕಾದಂಬರಿ-ಸಮರಸವೇ ಜೀವನ. ಏಳು ಕಿರು ಕಾದಂಬರಿಗಳು ಬೇರೆ ಬೇರೆ ಹೆಸರಿನಿಂದ ಪ್ರತ್ಯೇಕವಾಗಿ ಪ್ರಕಟಗೊಂಡಿದ್ದರೂ ಅವು ವಸ್ತುವಿನ ಮುಂದುವರಿಕೆಯ ದೃಷ್ಟಿಯಿಂದ ಒಂದೇ ಕಾದಂಬರಿಯಡಿ ಬರುತ್ತವೆ. ಇಜ್ಜೋಡು,ಅಂತಃಸತ್ವ, ಪ್ರೀತಿಯ ಯೋಗಮಾಯೆ, ಏರಿಳಿತ, ಸಮುದ್ರಯಾನ ಹಾಗೂ ನಿರ್ವಹಣ -ಹೀಗೆ ಹೊಸ ಹೊಸ ಶೀರ್ಷಿಕೆಯಡಿ ಪ್ರಕಟಗೊಂಡು, ಸಂಯುಕ್ತವಾಗಿ ಪ್ರಕಟಿಸಿದ್ದೇ ಸಮರಸವೇ ಜೀವನ
ಈ ಕಾದಂಬರಿಯನ್ನು ಧಾರವಾಡದ ಮನೋಹರ ಗ್ರಂಥ ಪ್ರಕಾಶನ ಸಮಿತಿಯು ಮೊದಲ (1956) ಬಾರಿಗೆ ಪ್ರಕಟಿಸಿತ್ತು. .ಮೈಸೂರಿನ ಉಷಾ ಸಾಹಿತ್ಯ ಮಾಲೆಯಡಿ 1967ರಲ್ಲಿ ಈ ಕೃತಿ (1238 ಪುಟಗಳಿದ್ದವು) ಪ್ರಕಟವಾಗಿತ್ತು.
Weight
600 GMS
Length
22 CMS
Width
14 CMS
Height
6 CMS
Author
Dr Vinayaka Krishna Gokak (V K Gokak)
Publisher
Saahitya Prakashana (Hubbali)
Publication Year
2020
Number of Pages
576
Binding
Soft Bound
Language
Kannada