Select Size
Quantity
Product Description
ಕಳೆದ ಆರೇಳು ವರ್ಷಗಳಲ್ಲಿ, ಆಗಾಗ್ಗೆ, ನಾನು ಪತ್ರಿಕೆಗಳಿಗೆ ಬರೆದ ಕಿರು ಲೇಖನಗಳಲ್ಲಿ ಆಯ್ದ ೨೮ ಲೇಖನಗಳ ಸಂಕಲನ “ಅನನ್ಯತೆ-ಅನ್ಯ.” ಇವುಗಳಲ್ಲಿ, “ಸ್ಮೃತಿ-ಪುರಾಣಗಳು ಮತ್ತು ಮಹಿಳೆ” ಎಂಬ ದೀರ್ಘ ಲೇಖನ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯವು ಕಳೆದ ವರ್ಷ ಆಯೋಜಿಸಿದ್ದ ರಾಷ್ಟ್ರೀಯ ವೆಬಿನಾರ್ನಲ್ಲಿ ಮಂಡಿಸಿದ ಇಂಗ್ಲೀಷ್ ಲೇಖನದ ಅನುವಾದ; ಉಳಿದವೆಲ್ಲವೂ ಸಾಂದರ್ಭಿಕ ಲೇಖನಗಳು, ಜಾತಿ ಧರ್ಮ ಲಿಂಗ - ಭಾಷೆಗಳನ್ನಾಧರಿಸಿ - ಸಮುದಾಯಗಳು ತಮ್ಮ ಅನನ್ಯತೆಯನ್ನು ಕಟ್ಟಿಕೊಳ್ಳುವ ಹಾಗೂ ಇತರರನ್ನು 'ಅನ್ಯ'ರನ್ನಾಗಿಸುವ ಪ್ರಕ್ರಿಯೆ ಎಲ್ಲಾ ಸಮಾಜಗಳಲ್ಲಿಯೂ ಸದಾ ಕ್ರಿಯಾಶೀಲ ವಾಗಿರುವುದರಿಂದ ಈ ಸಂಕಲನದಲ್ಲಿರುವ ಲೇಖನಗಳು ಸಾಂದರ್ಭಿಕವಾಗಿದ್ದರೂ ಇಂದಿಗೂ ಅವು ಪ್ರಸ್ತುತ ಎಂಬ ನಂಬಿಕೆಯಿಂದ ಈ ಸಂಕಲನವನ್ನು ಹೊರ ತರುತ್ತಿದ್ದೇನೆ. ಓದುಗರು ನನ್ನ ಈ ನಂಬಿಕೆಯನ್ನು ನಿಜವಾಗಿಸಿದರೆ, ನನ್ನ ಪ್ರಯತ್ನ ಸಾರ್ಥಕವಾಗುತ್ತದೆ.
Weight
150 GMS
Length
22 CMS
Width
14 CMS
Height
1 CMS
Author
Dr C N Ramachandran
Publisher
Sapna Book House Pvt Ltd
Publication Year
2022
Number of Pages
119
ISBN-13
9789354561870
Binding
Soft Bound
Language
Kannada