Quantity
Product Description
ಕನ್ನಡದ ಪ್ರಸಿದ್ಧ ನಟಿ ಭಾರ್ಗವಿಯವರು ತುಂಬು ಕುಟುಂಬದಿಂದ ಬಂದವರು. ಬಂದು ಸೇರಿದ್ದೂ ಕೂಡ ಅದೇ ತರಹದ ತುಂಬು ಕುಟುಂಬವನ್ನೆ. ಸಾಕಷ್ಟು ಕಷ್ಟ-ಸುಖವನ್ನು ಕಂಡಿದ್ದರೂ ಅದ್ಯಾವುದಕ್ಕೂ ಧೃತಿಗೆಡದೆ, ಆತ್ಮವಿಶ್ವಾಸ ಕುಗ್ಗಿಸಿಕೊಳ್ಳದೆ, ತಮ್ಮ ಸುತ್ತಮುತ್ತಲಿನವರನ್ನು ತಮ್ಮವರೇ, ತಮ್ಮ ಕುಟುಂಬದವರೇ ಎಂದು ಭಾವಿಸಿ ಅವರ ಕಷ್ಟ-ಸುಖದಲ್ಲಿ ಭಾಗಿಯಾಗುತ್ತಾ ತಮ್ಮ ಕೈಲಾದುದನ್ನ ಮಾಡುತ್ತಾ ಬಂದವರು. ತಮ್ಮ ಬದುಕಿನಲ್ಲಿ ಹಾದುಹೋದ ಬಂಧು-ಬಾಂಧವರ, ಸ್ನೇಹಿತರ ಮಾದರಿ ಬದುಕನ್ನು ಈ ಕೃತಿಯಲ್ಲಿ ಆಪ್ತವಾಗಿ ಚಿತ್ರಿಸಿದ್ದಾರೆ.
Length
22
Weight
300
Width
20
Author
Bhargavi Narayan
Publisher
Ankitha Pusthaka
Publication Year
2017
Number of Pages
132
Binding
Soft Bound
Language
Kannada