Quantity
Product Description
ಭಾರತದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರಾದ ಡಾ. ಚಂದ್ರಶೇಖರ ಕಂಬಾರರು ಮಹಮೂದ್ ಗಾವಾನ್' ನಾಟಕ ರಚನೆಯ ಮೂಲಕ ಭಿನ್ನ ದಾರಿಯನ್ನು ತುಳಿದಿದ್ದಾರೆ. ಪ್ರಸ್ತುತ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ನಾಟಕ ಇದಾಗಿದೆ. ಅಸ್ಪೃಶ್ಯತೆಯ ಕರಾಳ ಮುಖವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾನವೀಯ ಕಾಳಜಿಯಿಂದ ಈ ನಾಟಕದಲ್ಲಿ ಮೂಡಿಸಿದ್ದಾರೆ. ಸಾಮಾಜಿಕ ವೈರುಧ್ಯವನ್ನು ಚಿತ್ರಿಸುವ, ಅದನ್ನು ಮೀರುವ ಹೊಸ ಕನಸು ಇಲ್ಲಿ ಅನಾವರಣಗೊಂಡಿದೆ.
Publication Year
2018
ISBN-13
9789387192317
Author
Dr Chandhrashekar Kambara
Number of Pages
96
Publisher
Ankitha Pusthaka
Binding
Soft Bound
Weight
500 GMS
Height
10 CMS
Width
1 CMS
Length
10 CMS
Language
Kannada