Product Description
ಕೃಷಿಯಲ್ಲಿ ಯಾಂತ್ರೀಕರಣದ ಅಗತ್ಯತೆ, ಅನಿವಾರ್ಯತೆ ಮತ್ತು ಅವಕಾಶಗಳು
ಕಳೆ ಯಂತ್ರ- ಹಿಪ್ಪುನೇರಳೆ/ಟಿ ಗಿಡ ಕಟಾವು, ಭತ್ತ ಕಳೆ/ಕೊಯ್ಲು ಯಂತ್ರ
ಹಾಲು ಹಿಂಡುವ ಯಂತ್ರ- ಬಳಕೆ, ಮಾಡು/ಮಾಡದಿರು ಹಾಗು ಬೆಲೆ
ವಿದ್ಯುತ್ ಬೇಲಿ- ತಾಂತ್ರಿಕತೆ, ಮಾನ್ಯತೆ, ಸ್ಥಾಪನೆ, ಬಳಕೆ, ಖರ್ಚಿನ ವಿವರ
ಅಸ್ತ್ರ ಡ್ರೈಯರ್- ಏಕೆ, ಸ್ಥಾಪನೆ/ಬಳಕೆ ಹೇಗೆ ಹಾಗು ವೆಚ್ಚದ ವಿವರ
ಪಾಲಿ ಟನಲ್ (ಪ್ಲಾಸ್ಟಿಕ್ ಮನೆ) ಡ್ರೈಯರ್- ನಿರ್ಮಾಣ, ಬಳಕೆ, ವೆಚ್ಚ