Quantity
Product Description
ಅರ್ಬನ್ ಪ್ಯಾಂಥರ್–ನೀಳ್ಗತೆ
ನಾಗರಾಜ ವಸ್ತಾರೆಯವರ ಈ ಕಥೆಯು ‘ಪೂರ್ಣಪರಿಧಿ’ ಎಂಬ ಹೆಸರಿನಲ್ಲಿ ಹೆಸರಾಂತ ‘ಚುಕ್ಕುಬುಕ್ಕು’ ವೆಬ್-ಪೋರ್ಟಲಿನಲ್ಲಿ ಎಂಟು ಕಂತುಗಳಲ್ಲಿ ಪ್ರಕಟಗೊಂಡಿತ್ತು. 2004-ರ ಮೇ ತಿಂಗಳಿನಲ್ಲಿ ನಡೆದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬರೆಯಲಾದ ಈ ಕಥೆಯಲ್ಲಿ, ವಸ್ತಾರೆಯವರು, ಕೆಲವಾರು ‘ಜೀವಂತ’ಪಾತ್ರಗಳನ್ನು ಕಥೆಯೊಳಗೆ ತಂದಿರಿಸಿ ‘ಆಡ’ಗೊಡುತ್ತಾರೆ. ಆ ಮಟ್ಟಿಗೆ ಈ ಕಥನವು ಪ್ರಯೋಗಾತ್ಮಕವೇ ಸರಿ. ಕಡೆಯಲ್ಲಿ ಖುದ್ದು ತಾವೇ ಪಾತ್ರವೊಂದಾಗಿ ಬಂದು, ಕಥೆಯ ಪ್ರೊಟೋಗೊನಿಸ್ಟು ತಾವೇ ಇರಬಹುದೆ ಅಂತೆಂಬ ಕುತೂಹಲದಲ್ಲಿ ಕೌತುಕಾತ್ಮಕವಾಗಿ ಕಥೆ ಕೊನೆಗೊಳ್ಳುವ ಪರಿ ಅನನ್ಯವೆನಿಸುತ್ತದೆ.
Urban Panther -novella
This long story was published in `Chukkubukku’, famous web-portal in Kannada, in the name `Poornaparidhi’ as an eight-episodic sequel. Set in the backdrop of General Elections of 2014, the author brings certain `live’ characters from public life to pivotal roles of the narrative. That way the story has been commendably experimental. The climax of the story is that the author himself arrives in the arena as a key player, making one wonder if the protagonist of the plot is himself!
Publisher
Sanchimudre
Number of Pages
147
Publication Year
2017
Author
Nagaraj Ramaswamy Vastarey
Binding
Soft Bound
Width
1 CMS
Height
10 CMS
Weight
500 GMS
Length
10 CMS
Language
Kannada