Quantity
Product Description
A Book on Biography About Ramana Maharshi
ರಮಣ ಮಹರ್ಷಿ ದಕ್ಷಿಣ ಭಾರತದ ಅರುಣಾಚಲದಲ್ಲಿ ಪ್ರಕಟವಾದ ಆಧ್ಯಾತ್ಮಿಕ ಜ್ಯೋತಿ. ಇವರ ಪ್ರಭಾವಕ್ಕೆ ಒಳಗಾದವರು ಸಾವಿರಾರು ಮಂದಿ. ಭಾರತವೇ ಅಲ್ಲದೆ ಪಾಶ್ಚಾತ್ಯ ದೇಶಗಳಿಂದಲೂ ಬಂದ ಅನೇಕರು ಅವರ ಸನ್ನಿಧಿಯಲ್ಲಿ ದೈವಿಕ ಶಾಂತಿಯನ್ನು ಅವರ ವ್ಯಕ್ತಿತ್ವದ ನಿಗೂಢ ಮಹಿಮೆಯನ್ನು ಅನುಭವಿಸಿದರು. ತಮ್ಮಲ್ಲಿಗೆ ಬಂದ ಎಲ್ಲರಿಗೂ ಮಹರ್ಷಿ ರಮಣರು ಅಧ್ಯಾತ್ಮ ಅಮೃತದ ದಿವ್ಯಸಿಂಚನ ಮಾಡಿದರು. ಕನ್ನಡದಲ್ಲಿ ರಮಣರನ್ನು ಕುರಿತು ಬಂದಿರುವ ಬರಹ ತೀರ ಕಡಿಮೆ. ಕನ್ನಡದ ಪ್ರಖ್ಯಾತ ಲೇಖಕರಾದ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಈ ಗ್ರಂಥದ ಮೂಲಕ ಆ ಕೊರತೆಯನ್ನು ತುಂಬಿಕೊಟ್ಟಿದ್ದಾರೆ.
Length
10 CMS
Width
1 CMS
Weight
350 GMS
Height
10 CMS
Number of Pages
392
Author
Dr N S Lakshminarayana Bhatta
Publication Year
2013
Binding
Soft Bound
Publisher
Ankitha Pusthaka
Vendor-Cataloge-Code
500
Language
Kannada