Select Size
Quantity
Product Description
ಈ ನಿಟ್ಟಿನಲ್ಲಿ ಈ ಕಿರುಹೊತ್ತಿಗೆ ವಿವಿಧ ಮಾದಕವಸ್ತುಗಳ ಪರಿಚಯ, ವ್ಯಸನಾಗುವ ಬಗೆ, ಕಾರಣಗಳು ಅಂತೆಯೇ ಸಾಧ್ಯವಿರುವ ಚಿಕಿತ್ಸೆ, ಪರಿಹಾರ ಮತ್ತು ಪುನರ್ವಸತಿಯ ಬಗೆಗೆ ಸ್ಕೂಲ ಹಾಗೂ ಸಮಗ್ರ ಮಾಹಿತಿ ನೀಡುವ ಒಂದು ಪ್ರಯತ್ನವಾಗಿದ್ದು ಇದು ಸಮಾಜದ ಸಮಸ್ತ ಪೋಷಕರಿಗೆ, ಶಿಕ್ಷಕರಿಗೆ ಮತ್ತು ಮಾನವೀಯ ಕಾಳಜಿ ಹೊಂದಿರುವ ಪ್ರತಿಯೊಬ್ಬರಿಗೂ ಮಾದಕವಸ್ತುಗಳ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿಯಾಗಿ, ಮನುಷ್ಯನನ್ನು ವಿವೇಚನೆಯಿಂದ ಮಾನವತ್ವದೆಡೆಗೆ ಒಯ್ಯುವ ಯುಕ್ತಿಯಾಗಿ, ಶಕ್ತಿಯಾಗಿ ಮತ್ತು ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಸೋಪಾನವಾಗಲಿ ಎಂಬುದೇ ಇದರ ಒಟ್ಟು ಆಶಯ.
Weight
150 GMS
Length
22 CMS
Width
14 CMS
Height
2 CMS
Author
A R Somashekar
Publisher
Sapna Book House Pvt Ltd
Publication Year
2023
Number of Pages
120
ISBN-13
9789354565229
Binding
Soft Bound
Language
Kannada